8 ಅವತಾರ ಎತ್ತಿದ ವಸಿಷ್ಠ ಸಿಂಹ ..!! | Filmibeat Kannada

2018-05-28 321

ವಸಿಷ್ಠ ಸೈಹ್ಮ ಸಾಕಷ್ಟು ಸಿನೆಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡು ಅಬ್ಬರಿಸಿ ಬೊಬ್ಬಿರಿದಿದ್ದರೆ . ಈಗ ವಸಿಷ್ಠ ನಾಯಕನಾಗಿ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ . ಕಾಲಚಕ್ರ ಅನ್ನೋ ಸಿನಿಮಾಗಾಗಿ ವಸಿಷ್ಠ ಎಂಟು ಅವತಾರ ಎತ್ತಿದ್ದಾರೆ

Vasishta simha played villain role in many movie. As we all know this brilliant actor has also acted as hero in one of the movie. Now he is acting as a hero
in kalachakra movie and the movie is full of surprises